¡Sorpréndeme!

ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಮಾರ್ಚ್ 16 | Kannada News Bulletin

2022-03-16 47 Dailymotion


ಪಂಜಾಬ್ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ, ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸಿಧು ರಾಜೀನಾಮೆ, ಪುನೀತ್ ‘ಜೇಮ್ಸ್‌’ ಸಿನಿಮಾಕ್ಕೆ ತೆರಿಗೆ ವಿನಾಯಿತಿಗೆ ಆಗ್ರಹ, ಹಿಜಾಬ್ ತೀರ್ಪಿನ ಮೇಲ್ಮನವಿ ತುರ್ತು ವಿಚಾರಣೆ ಇಲ್ಲ: ಸುಪ್ರೀಂ,...ಈ ದಿನದ ಇನ್ನಷ್ಟು ಪ್ರಮುಖ ಸುದ್ದಿಗಳ ಸಂಗ್ರಹ ಇಲ್ಲಿದೆ.